ಕವನ- ಇದು ಏತರ ಸಮಾಧಾನವೋ...
ಬೀಳುತ್ತಿರುವ ಕಲ್ಲುಗಳ ದಿಕ್ಕು
ನಮ್ಮ ಮಿನಾರುಗಳಿಂದ
ನಿಮ್ಮ ಚರ್ಚುಗಳೆಡೆಗೆ ತಿರುಗಿದ್ದಕ್ಕೆ
ಆ ಚೂರಿ-ಭರ್ಚಿ, ಬೆಂಕಿಯ ಕೆನ್ನಾಲಗೆ
ನಮ್ಮ ಗರ್ಭಿಣಿಯರಿಂದ
ನಿಮ್ಮ ನನ್ನುಗಳೆಡೆಗೆ ಪಸರಿಸಿದ್ದಕ್ಕೆ
ಇದು ಏತರ ಸಮಾಧಾನವೋ
ಕೆಂಡ ಕಲಿಸಿದಂತೆ
ಹಿಡಿಯಷ್ಟಿರುವ ಹೊಟ್ಟೆಯೊಳಗೆ...
ಸೋಮವಾರ, ಏಪ್ರಿಲ್ 6, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ